ಭಾರತೀಯ ಅಂಚೆ ಇಲಾಖೆಯಲ್ಲಿ 1,940 ಭರ್ಜರಿ ಉದ್ಯೋಗಾವಕಾಶಗಳು! SSLC ಪಾಸಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ!

ಬೆಂಗಳೂರು, ಜುಲೈ 17: ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ (ಗ್ರಾಮೀಣ ಅಂಚೆ ಸೇವಕ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ 44,228 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಕರ್ನಾಟಕದಲ್ಲಿ 1,940 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. SSLC ಪಾಸಾದ ಅಭ್ಯರ್ಥಿಗಳು ಈ ಅವಕಾಶವನ್ನು ಕಳೆದುಕೊಳ್ಳಬಾರದು.

WhatsApp Group Join Now
Telegram Group Join Now

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 5, 2024

ವೇತನ:

  • ಬ್ರ್ಯಾಂಚ್ ಪೋಸ್ಟ್ ಮಾಸ್ಟರ್: ₹12,000 – ₹29,380
  • ಅಸಿಸ್ಟೆಂಟ್ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್: ₹10,000 – ₹24,470

ಅರ್ಹತೆ:

  • 10ನೇ ತರಗತಿ ಪರೀಕ್ಷೆಯಲ್ಲಿ ಇಂಗ್ಲಿಷ್ ಮತ್ತು ಗಣಿತ ಉತ್ತೀರ್ಣ
  • ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ವಯಸ್ಸು (ಮೀಸಲಾತಿ ಅನ್ವಯಿಸುತ್ತದೆ)

ಕರ್ನಾಟಕದಲ್ಲಿ ಖಾಲಿ ಇರುವ ಅಂಚೆ ಇಲಾಖೆ ಹುದ್ದೆಗಳ ವಿವರ (ಜಿಲ್ಲಾವಾರು):

ಬೆಂಗಳೂರು ಒಳಗೊಂಡಂತೆ:

  • ಬೆಂಗಳೂರು ಜಿಪಿಒ: 4
  • ಬೆಂಗಳೂರು ಪೂರ್ವ: 83
  • ಬೆಂಗಳೂರು ದಕ್ಷಿಣ: 62
  • ಬೆಂಗಳೂರು ಪಶ್ಚಿಮ: 39
  • ಬೆಳಗಾವಿ: 33

ಉಳಿದ ಜಿಲ್ಲೆಗಳು:

  • ಬಾಗಲಕೋಟೆ: 23
  • ಬಳ್ಳಾರಿ: 50
  • ಬೀದರ್: 59
  • ಚನ್ನಪಟ್ಟಣ: 87
  • ಚಿಕ್ಕಮಗಳೂರು: 60
  • ಹಾವೇರಿ: 44
  • ಕಲಬುರಗಿ: 83
  • ಕಾರವಾರ: 43
  • ಕೊಡಗು: 76
  • ಕೋಲಾರ: 106
  • ಕೊಪ್ಪಳ: 36
  • ಚಿಕ್ಕೋಡಿ: 19
  • ಚಿತ್ರದುರ್ಗ: 27
  • ದಾವಣಗೆರೆ: 40
  • ಗೋಕಾಕ್: 7
  • ಹಾಸನ: 78
  • ಮಂಡ್ಯ: 65
  • ಮಂಗಳೂರು: 62
  • ಮೈಸೂರು: 42
  • ನಂಜನಗೂಡು: 66
  • ಉಡುಪಿ: 90
  • ವಿಜಯಪುರ: 40
  • ಯಾದಗಿರಿ: 50
  • ಪುತ್ತೂರು: 89
  • ರಾಯಚೂರು: 63
  • ಶಿವಮೊಗ್ಗ: 89
  • ಶಿರಸಿ: 66
  • ತುಮಕೂರು: 107
  • ಧಾರವಾಡ: 22
  • ಗದಗ: 18

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ: ₹100
  • SC/ST/PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ

ಆಯ್ಕೆ ವಿಧಾನ: 10ನೇ ತರಗತಿಯ ಅಂಕಗಳ ಆಧಾರದ ಮೇಲೆ

ಅರ್ಜಿ ಸಲ್ಲಿಸುವುದು ಹೇಗೆ:

  • https://indiapostgdsonline.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹೆಸರು ನೋಂದಾಯಿಸಿ ಮತ್ತು ಲಾಗಿನ್ ಮಾಡಿ
  • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ
  • ಶುಲ್ಕ ಪಾವತಿಸಿ (ಅಗತ್ಯವಿದ್ದರೆ)
  • ಅರ್ಜಿಯನ್ನು ಸಲ್ಲಿಸಿ

ಹೆಚ್ಚಿನ ಮಾಹಿತಿಗಾಗಿ:

ಇದು ಒಂದು ಉತ್ತಮ ಅವಕಾಶವಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಿ.

ಇದನ್ನು ಓದಿ:ಅಂಗನವಾಡಿಯಲ್ಲಿ ಉದ್ಯೋಗದ ಅವಕಾಶ!ಶಿಕ್ಷಕಿ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಈ ಮಾಹಿತಿಯು ನಿಮಗೆ ಉಪಯುಕ್ತವಾದರೆ ನಿಮ್ಮ ಸ್ನೇಹಿತರನ್ನು ಶೇರ್ ಮಾಡಿ ಹಾಗೂ ಇದೇ ರೀತಿಯ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಗ್ರೂಪ್ ಅನ್ನು ಜಾಯಿನ್ ಆಗಿ ಧನ್ಯವಾದಗಳು.

ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ:

WhatsApp Group Join Now
Telegram Group Join Now

Leave a comment