ಭಾರತೀಯ ಪಶುಪಾಲನಾ ಇಲಾಖೆಯಲ್ಲಿ 1884 ಹುದ್ದೆಗಳ ನೇಮಕಾತಿ | BPNL Recruitment 2024 Apply Online
ನಮ್ಮ ದೇಶದ ಬೆನ್ನೆಲುಬಾಗಿರೋ ಪಶುಸಂಪತ್ತು ಚೆನ್ನಾಗಿರಬೇಕಾದ್ರೆ ಏನಿದ್ದೂ ಬೇಕು? ಒಳ್ಳೆ ಪಶುವೈದ್ಯರು, ಅವ್ರ ಜೊತೆಗೆ ಪಶುಪಾಲನಾ ಕ್ಷೇತ್ರದಲ್ಲಿ ಪರಿಣತರು ಇರಬೇಕು ಅಲ್ವಾ? ಅದಕ್ಕಾಗಿಯೇ ಭಾರತೀಯ ಪಶುಪಾಲನಾ ಇಲಾಖೆ ಈ ವರ್ಷವೂ ಹೊಸ ಹುದ್ದೆಗಳನ್ನು ಭರ್ತಿ ಮಾಡ್ತಿದೆ. ನಿಮ್ಮ ಚೈತನ್ಯ ಮತ್ತು ಪಶುಪ್ರೀತಿ ಇದ್ದರೆ, ಈ ಅವಕಾಶವನ್ನು ಬಿಟ್ಟುಬಿಡಬೇಡಿ! ಭಾರತೀಯ ಪಶುಪಾಲನಾ ನಿಗಮ್ ಲಿಮಿಟೆಡ್ (BPNL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 1884 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿ … Read more