ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಕಾನ್ಸ್ಟೆಬಲ್ ಟ್ರೇಡ್ಸ್‌ಮ್ಯಾನ್ 2023 ಪರೀಕ್ಷೆಯ ಫಲಿತಾಂಶ ಪ್ರಕಟ!ಫಲಿತಾಂಶಕ್ಕಾಗಿ ಡೈರೆಕ್ಟ್ ಲಿಂಕ್ ಇದೇ!

CRPF Constable Tradesman 2023 Result Released

ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) 2023 ರಲ್ಲಿ ಕಾನ್ಸ್ಟೆಬಲ್ ಟ್ರೇಡ್ಸ್‌ಮ್ಯಾನ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿತ್ತು.ಈ ಪರೀಕ್ಷೆಯು ಜುಲೈ 1 ರಿಂದ 12, 2023 ರವರೆಗೆ ನಡೆಯಿತು.ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಈಗ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ rect.crpf.gov.in ನಲ್ಲಿ ಘೋಷಿಸಲಾಗಿದೆ. ಆದರೂ ನಾವೂ ಕೆಳಗಡೆ ಡೈರಕ್ಪ್ ರಿಸಲ್ಟ ರಿಂಕ್ ಕೊಟ್ಟಿದ್ದೇವೆ. ನೀವು ರಿಸಲ್ಟ್ ನೋಡಬಹುದು. CRPF ಕಾನ್ಸ್ಟೇಬಲ್ ಟ್ರೇಡ್ಸ್‌ಮ್ಯಾನ್ 2023 ಪರೀಕ್ಷೆ CRPF ಕಾನ್ಸ್ಟೇಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮ್ಯಾನ್) 2023 … Read more