ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ಸಿಹಿ ಸುದ್ದಿ!ಗೃಹಲಕ್ಷ್ಮಿ 11 ನೇ ಕಂತಿನ ಬಿಗ್ ಅಪ್ಡೇಟ್! ಲಕ್ಷ್ಮಿ ಹೆಬ್ಬಾಳ್ಕರ್ ಏನು ಹೇಳಿದರು?

graulakshmi 11 installment update

ಗೃಹಲಕ್ಷ್ಮಿ ಯೋಜನೆ, ಕರ್ನಾಟಕ ಸರ್ಕಾರದಿಂದ ಮಹಿಳೆಯರ ಸಬಲೀಕರಣಕ್ಕಾಗಿ ಒಂದು ಉತ್ತಮ ಯೋಜನೆಯಾಗಿದೆ. ಈ ಯೋಜನೆಯಡಿ, ಲಕ್ಷಾಂತರ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ಸಹಾಯಧನ ನೀಡಲಾಗುತ್ತಿದೆ. ಈಗಾಗಲೇ ರಾಜ್ಯದ ಹಲವಾರು ಮಹಿಳೆಯರಿಗೆ 10 ಕಂತಿನ ಹಣ ಜಮಾವಾಗಿದೆ. ಮಹತ್ವದ ಸುದ್ದಿ: ಈಗ, 11ನೇ ಕಂತಿನ ಹಣದ ಬಗ್ಗೆ ಒಂದು ಖುಷಿಯ ಸುದ್ದಿ ಬಂದಿದೆ. ಮೇ ತಿಂಗಳಲ್ಲಿ, ಕೆಲವು ಮಹಿಳೆಯರ ಖಾತೆಗಳಿಗೆ ₹4,000 ಜಮಾ ಮಾಡಲಾಗಿದೆ. ಏಪ್ರಿಲ್ ತಿಂಗಳ ₹2,000 ಹಣದ ಜೊತೆಗೆ ಮೇ ತಿಂಗಳ ಹಣವನ್ನು ಒಟ್ಟಿಗೆ ಜಮಾ … Read more