ರೈಲ್ವೇ ಅಸಿಸ್ಟೆಂಟ್ ಸ್ಟೇಷನ್ ಮಾಸ್ಟರ್ (ASM) ನೇಮಕಾತಿ 2024: ಅವಕಾಶ, ಅರ್ಹತೆ, ಶುಲ್ಕ, ಅರ್ಜಿ ಸಲ್ಲಿಸುವುದು ಹೇಗೆ?

RRB ASM recruitment 2024

ಭಾರತೀಯ ರೈಲ್ವೇಯಲ್ಲಿ ಆಸಿಸ್ಟಂಟ್ ಸ್ಟೇಷನ್ ಮಾಸ್ಟರ್ (ASM) ಆಗಿ ಬಯಸುವವರಿಗೆ ಖುಷಿಯ ಸುದ್ದಿ! ರೈಲ್ವೇ ನೇಮಕಾತಿ ಮಂಡಳಿ (RRB) 2024ರಲ್ಲಿ ಸುಮಾರು 50,000 ASM ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ. ರೈಲ್ವೇಯಲ್ಲಿ ಕೆಲಸ ಮಾಡುವ ಕನಸು ಹೊಂದಿರುವ ಯುವಕರಿಗೆ ಇದು ಚಿನ್ನದ ಅವಕಾಶ. ಈ ಲೇಖನದಲ್ಲಿ ನೇಮಕಾತಿಯ ಪ್ರಕಟಣೆ, ಆಯ್ಕೆ ಪ್ರಕ್ರಿಯೆ, ಅರ್ಹತೆ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸರಳವಾಗಿ ವಿವರಿಸಲಾಗಿದೆ. RRB ASM Recruitment Notification 2024 ಪ್ರಕಟಣೆ: RRB ASM ನೇಮಕಾತಿ 2024ರ … Read more

ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ: 14.2 ಕಿಲೋಗ್ರಾಂ ಸಿಲಿಂಡರ್ಗೆ ₹50 ಕಡಿತ

gas-cylinder-price-reduction-india

ಹೌದು, ಸ್ನೇಹಿತರೆ! ಇಂದು ಬೆಳಗ್ಗೆಯೇ ದೊಡ್ಡ ಸುದ್ದಿ ಬಂತು, ಅದೇನೆಂದರೆ 14.2 ಕಿಲೋಗ್ರಾಂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ ₹50 ಕಡಿತ! ಇದ್ರ ಅರ್ಥ, ನೀವು ಇನ್ನು ಮುಂದೆ ಗ್ಯಾಸ್ ಸಿಲಿಂಡರ್‌ಗೆ ₹950 ಮಾತ್ರ ಕೊಟ್ಟರೆ ಸಾಕು, ಹಿಂದಿನ ₹1000 ಕೊಡಬೇಕಿಲ್ಲ. ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು 23ನೇ ಜನವರಿ 2024 ರಿಂದಲೇ ಅನ್ವಯವಾಗುತ್ತೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದೆ. 14.2 ಕಿಲೋಗ್ರಾಂ ಸಿಲಿಂಡರ್ ಬೆಲೆಗೆ ₹50 ಕಡಿತ ಮಾಡಲಾಗಿದೆ. ಇದರಿಂದ ಗ್ರಾಹಕರಿಗೆ … Read more

ಶ್ರಮಿಕ ಸುಲಭ್ ಆವಾಸ್ ಯೋಜನೆ: ಬಡತನ ರೇಖೆಗಿಂತ ಕೆಳಗಿನ ಕಾರ್ಮಿಕರಿಗೆ 1.5 ಲಕ್ಷ ರೂ. ನೆರವು

Shramik-awas-yojana

ಸ್ನೇಹಿತರೇ, ನೀವು ಬಡತನ ರೇಖೆಗಿಂತ ಕೆಳಗಿರುವ ಕಾರ್ಮಿಕರಾಗಿದ್ದು, ನಿಮ್ಮ ಕನಸು ನಿಮ್ಮ ಸ್ವಂತ ಮನೆಯನ್ನು ಹೊಂದುವುದೇ ಆಗಿದ್ದರೆ, ಈ ಲೇಖನ ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ! ಸರ್ಕಾರವು ನಿಮ್ಮ ಈ ಕನಸನ್ನು ನನಸಲು ಶ್ರಮಿಕ ಸುಲಭ್ ಆವಾಸ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಮೂಲಕ, ನೀವು 1.5 ಲಕ್ಷ ರೂ.ಗಳವರೆಗಿನ ಆರ್ಥಿಕ ನೆರವನ್ನು ಪಡೆಯಬಹುದು ಮತ್ತು ನಿಮ್ಮ ಸ್ವಂತ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಈ ಲೇಖನದಲ್ಲಿ, ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ, ಅರ್ಹತಾ ಮಾನದಂಡಗಳು, ಅಗತ್ಯವಿರುವ … Read more

ಅಡುಗೆ ಅನಿಲ ಆಧಾರ್ ಇ-ಕೆವೈಸಿ ಕುರಿತು ಸ್ಪಷ್ಟನೆಗಳು , ಈಗ ನಿಮ್ಮ ಅಡುಗೆ ಅನಿಲ ಸಂಪರ್ಕದ ಇ-ಕೆವೈಸಿ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಆಗುತ್ತೆ | Lpg kyc online

Lpg gas kyc

ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲರಿಗೂ ಆಧಾರ್ ಇ-ಕೆವೈಸಿ ಮಾಡಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಇದಕ್ಕೆ ಯಾವುದೇ ಅಂತಿಮ ದಿನಾಂಕವನ್ನು ನಿಗದಿಪಡಿಸಿಲ್ಲ. ಗ್ರಾಹಕರು ತಮ್ಮ ಸಮಯಕ್ಕೆ ಅನುಗುಣವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಅಥವಾ ಸಿಲಿಂಡರ್ ಮನೆಗೆ ಡೆಲಿವರಿ ಪಡೆಯುವಾಗಲೂ ಇ-ಕೆವೈಸಿ ಮಾಡಿಸಬಹುದು. ಬ್ಯಾಂಕ್ ಗ್ರಾಹಕರ ಮಾದರಿಯಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಎಲ್ಲಾ ಗ್ರಾಹಕರು ಆಧಾರ್ ಇ-ಕೆವೈಸಿ ಮಾಡಿಸಬೇಕು ಎಂಬ ಸುದ್ದಿಯು ಜನರಲ್ಲಿ ಗೊಂದಲ ಮೂಡಿಸಿದೆ. ಈ ಪ್ರಕ್ರಿಯೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂಬ ವದಂತಿಗಳು ಕೂಡ … Read more