ರೈತರ ಸಲುವಾಗಿ ಬಂದಿದೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಏನಿದು, ಹೇಗೆ ಅರ್ಜಿ ಸಲ್ಲಿಸಬೇಕು?
ಕರ್ನಾಟಕದ ರೈತ ಬಂಧುಗಳೇ, ನಿಮ್ಮ ಬೆಳೆಗಳಿಗೆ ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಗಳಿಂದ ಹಾನಿಯಾದ್ರೆ ಚಿಂತೆ ಬೇಡ! ಭಾರತ ಸರ್ಕಾರ ನಿಮ್ಮ ಬೆನ್ನೆಲಿಗೆ ನಿಂತಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮೂಲಕ ನಿಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಬಹುದು. ಈ ಯೋಜನೆಯ ಬಗ್ಗೆ ಸರಳವಾಗಿ ತಿಳಿದುಕೊಳ್ಳೋನ. Pradhan Mantri Fasal Bima Yojana ಏನಿದು ಈ ಯೋಜನೆ? ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಒಂದು ರೀತಿಯ ಬೆಳೆ ವಿಮಾ ಯೋಜನೆ. ನಿಮ್ಮ ಬೆಳೆಗಳಿಗೆ ನೀವು ವಿಮೆ ಮಾಡಿಸಿದ್ದು, … Read more