ಕರ್ನಾಟಕ ಶ್ರಮ ಶಕ್ತಿ ಯೋಜನೆ!ಸ್ವಂತ ಉದ್ಯಮಕ್ಕೆ ಸರ್ಕಾರದಿಂದ ₹50,000 ಸಾಲ ಮತ್ತು ಸಬ್ಸಿಡಿ ಕೂಡ ಸಿಗುತ್ತದೆ ! ಹೇಗೆ ಪಡೆದುಕೊಳ್ಳುವುದು ಈಗಲೇ ತಿಳಿದುಕೊಳ್ಳಿ.
ಪರಿಚಯ (Introduction) ಕರ್ನಾಟಕ ಸರ್ಕಾರವು ರಾಜ್ಯದ ಧಾರ್ಮಿಕ ಸಮುದಾಯ (Religious Minority Community) ಗಳ ಉದ್ಯಮಶೀಲತೆಯನ್ನು (Entrepreneurship) ಹೆಚ್ಚಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ಯೋಜನೆಯೇ ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆ. ಈ ಯೋಜನೆಯಡಿ, ಸಾಂಪ್ರದಾಯಿಕ ಕೌಶಲ್ಯಗಳ ಅಭಿವೃದ್ಧಿ, ಉದ್ಯೋಗ ಮುಂದುವರಿಸುವಿಕೆ ಅಥವಾ ಹೊಸದಾಗಿ ಉದ್ಯಮ ಆರಂಭಿಸುವುದು ಅಥವಾ ಹೊಂದಿರುವ ಉದ್ಯಮವನ್ನು ವಿಸ್ತರಿಸುವುದಕ್ಕಾಗಿ ಸರ್ಕಾರವು ₹50,000/- ರವರೆಗೆ ಸಾಲವನ್ನು 4% ಬಡ್ಡಿದರ (Interest Rate)ದಲ್ಲಿ ಒದಗಿಸುತ್ತದೆ ಹಾಗೂ 50% ರಷ್ಟು ಸಬ್ಸಡಿ ಕೂಡ ಸಿಗುತ್ತದೆ. karnataka shrama … Read more