ರೈತರಿಗೆ ಸಿಹಿ ಸುದ್ದಿ! ಪಿಎಂ ಕಿಸಾನ್ ಯೋಜನೆಯ 17ನೇ ಕಂತು ಬಿಡುಗಡೆ!ಈಗಲೇ ಚೆಕ್ ಮಾಡಿಕೊಳ್ಳಿ!
ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಆಯ್ದ ರೈತರಿಗೆ ವರ್ಷಕ್ಕೆ ₹6,000 ನೀಡಲಾಗುತ್ತದೆ. ಈ ಹಣವನ್ನು ನಾಲ್ಕು ಸಮಾನ ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು ಈವತ್ತು ರೈತರಿಗೆ ಸಿಹಿ ಸುದ್ದಿ! ಪಿಎಂ ಕಿಸಾನ್ ಯೋಜನೆಯ 17ನೇ ಕಂತು … Read more