ಪಿಎಂ ಕಿಸಾನ್ (PM KISHAN)16ನೇ ಕಂತು ಹಣ ಪಡೆಯಲು ಈ ಒಂದು ಕೆಲಸ ಮಾಡಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು (PM Kisan Samman Nidhi Yojana) ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಹಾಯ ಮಾಡುವ ಉದ್ದೇಶದಿಂದ ಭಾರತ ಸರ್ಕಾರವು 2018 ರಲ್ಲಿ ಪ್ರಾರಂಭಿಸಿದ ಒಂದು ಯೋಜನೆಯಾಗಿದೆ. ಈ ಯೋಜನೆಯಡಿ, ಪ್ರತಿ ವರ್ಷಕ್ಕೆ 2 ಹಂತಗಳಲ್ಲಿ ಪ್ರತಿ ರೈತರಿಗೆ ₹6,000 ನೀಡಲಾಗುತ್ತದೆ. ಈ ಹಣವನ್ನು 3 ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ. ಈವರೆಗೆ 15 ಕಂತು ಹಣವನ್ನು ರೈತರಿಗೆ ನೀಡಲಾಗಿದೆ. 16ನೇ ಕಂತಿನ ಹಣವನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಇನ್ನೂ … Read more