ಬೆಳೆ ಪರಿಹಾರ ಹಣ: ರೈತರಿಗೆ ಸಿಹಿಸುದ್ದಿ!ಕೃಷಿ ಸಾಲ ಮತ್ತು ಬೆಳೆ ಪರಿಹಾರ ಹಣ: ಬಗ್ಗೆ ತಿಳಿದುಕೊಳ್ಳಿ!
ಮುಂಗಾರು ಮತ್ತು ಹಿಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಬೆಳೆಗಳು ಹಾನಿಗೊಳಗಾಗಿ ರೈತರು ತೊಂದರೆಗೆ ಒಳಗಾಗಿದ್ದರು. ಮುಂಗಾರು ಹಂಗಾಮದ ಬೆಳೆ ಹಾನಿ ತೀವ್ರವಾಗಿರುವುದರಿಂದ, ರಾಜ್ಯ ಸರ್ಕಾರವು 220 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಿತ್ತು. ರೈತರಿಗೆ ತಾತ್ಕಾಲಿಕ ನೆರವಾಗಿ 2 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರವು ಬರಗಾಲ ಪರಿಹಾರಕ್ಕೆ ಹಣ ಬಿಡುಗಡೆ ಮಾಡಿದ್ದು, ಸೋಮವಾರದಿಂದ ರೈತರ ಖಾತೆಗಳಿಗೆ ನೆರವು ಹಣ ಜಮೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮುಂಗಾರು ಹಂಗಾಮದ ಬೆಳೆ ಹಾನಿ … Read more