ಆಧಾರ್ ಕಾರ್ಡ್ ಮತ್ತು ಹೊಲದ ಪಹಣಿ ಲಿಂಕ್ ಮಾಡುವುದು ಕಡ್ಡಾಯ! ಸರ್ಕಾರದಿಂದ ಮುಖ್ಯ ಎಚ್ಚರಿಕೆ! ಈಗಲೇ ಲಿಂಕ್ ಮಾಡಿಕೊಳ್ಳಿ! ಯಾಕೆ ಮತ್ತು ಹೇಗೆ?
ಪರಿಚಯ ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಆಧಾರ್ ಕಾರ್ಡ್ ಅನ್ನು ಅವರ ಹೊಲದ ಪಹಣಿಯೊಂದಿಗೆ ಜೋಡಿಸುವಂತೆ ಕಡ್ಡಾಯಗೊಳಿಸಿದೆ. ಈ ಕ್ರಮವು ಭೂ ದಾಖಲೆಗಳನ್ನು ಡಿಜಿಟಲೀಕರಿಸಲು ಮತ್ತು ಭೂಮಿ ಖಾತೆಗಳಲ್ಲಿನ ಅಕ್ರಮಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಲೇಖನದಲ್ಲಿ, ನಾವು ಈ ಕಡ್ಡಾಯ ಲಿಂಕಿಂಗ್ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳೋಣ, ಅದರ ಪ್ರಯೋಜನಗಳು ಮತ್ತು ಅದನ್ನು ಹೇಗೆ ಮಾಡಬೇಕು ಎಂಬುದರ ಕುರಿತು ತಿಳಿದುಕೊಳ್ಳೊಣ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ … Read more