3ನೇ ಕಂತಿನ ಬೆಳೆ ಪರಿಹಾರ: 3000 ರೂಪಾಯಿ ರೈತರ ಖಾತೆಗೆ ಜಮಾ! ಚೆಕ್ ಮಾಡುವುದು ಹೇಗೆ?

Bara parihar 3rd installment credited

ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಬೆಳೆ ಹಾನಿ ಪರಿಹಾರದ 3ನೇ ಕಂತಿನ ಒಟ್ಟು 3000 ರೂ.ಗಳನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದೆ. ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಗೊಳಗಾದ ರೈತರಿಗೆ ಈ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 1 ಮತ್ತು 2ನೇ ಕಂತಿನ ಪರಿಹಾರವನ್ನು ರೈತರಿಗೆ ನೀಡಲಾಗಿತ್ತು. ಮುಖ್ಯ ಅಂಶಗಳು: 3ನೇ ಕಂತಿನ ಬೆಳೆ ಪರಿಹಾರ ಯಾವಾಗ ಜಮಾ ಆಗಿದೆ? 3ನೇ ಕಂತಿನ ಬೆಳೆ ಪರಿಹಾರ 2024 ರ ಜುಲೈ 10 ರಂದು … Read more

ಕೃಷಿ ಕಾರ್ಯಗಳಿಗೆ ಸಹಾಯ:ಮಿನಿ ಟ್ಯಾಕ್ಟರ್ ಖರೀದಿಗೆ ₹1 ಲಕ್ಷ ಸಬ್ಸಿಡಿ ಸಾಲ!

subsidy for mini tractor

ಕರ್ನಾಟಕ ಸರ್ಕಾರ ರಾಜ್ಯದ ರೈತರಿಗೆ ಮಿನಿ ಟ್ಯಾಕ್ಟರ್ ಖರೀದಿಸಲು ಸಹಾಯ ಮಾಡುವ ಉದ್ದೇಶದಿಂದ ಒಂದು ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ, ಅರ್ಹ ರೈತರಿಗೆ ಗರಿಷ್ಠ ಒಂದು ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಲಭ್ಯವಾಗಲಿದೆ. ಈ ಯೋಜನೆಯು ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ನಡೆಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಯೋಜನೆಯ ಪ್ರಮುಖ ಅಂಶಗಳು: ಪಿಟಿಒ HP ಅಸ್ವಶಕ್ತಿಯ ಕೆಳಗಿನ ಮಿನಿ … Read more

18 ಲಕ್ಷ ರೈತರಿಗೆ ಗುಡ್ ನ್ಯೂಸ್! ಬರ ಪರಿಹಾರ ಖಾತೆಗೆ ಜಮೆ, ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯೇ? ಚೆಕ್ ಮಾಡಿ!

crop insurance will credited within week

ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಬರ ಪರಿಹಾರವನ್ನು ರೈತರಿಗೆ ನೀಡಲು ಮುಂದಾಗಿದೆ. ರಾಜ್ಯದಲ್ಲಿನ ಅತೀ ಹೆಚ್ಚು ಬರ ಪೀಡಿತ ಪ್ರದೇಶಗಳಲ್ಲಿನ 18 ಲಕ್ಷಕ್ಕೂ ಹೆಚ್ಚು ರೈತರಿಗೆ ಈ ಪರಿಹಾರ ಲಭ್ಯವಾಗಲಿದೆ. ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಈ ಕುರಿತು ಮಾಹಿತಿ ನೀಡಿದ್ದು, ವಾರದೊಳಗೆ ರೈತರ ಖಾತೆಗಳಿಗೆ ಹಣ ಜಮೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷ ಬರದಿಂದ ಸಣ್ಣ ಮತ್ತು ಅತೀ ಸಣ್ಣ ರೈತರು ಹೆಚ್ಚಿನ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಜೀವನೋಪಾಯಕ್ಕಾಗಿ … Read more

ಕಟ್ಟಡ ಕಾರ್ಮಿಕರ ಮಕ್ಕಳಿಗೆ ₹11,000 ವರೆಗೆ ವಿದ್ಯಾರ್ಥಿ ವೇತನ! ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗೆ ಇಂದೇ ಅರ್ಜಿ ಸಲ್ಲಿಸಿ!

Labour card schorship Karnataka 2024

ಕರ್ನಾಟಕ ಸರ್ಕಾರವು ರಾಜ್ಯದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವ ಸಲುವಾಗಿ ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ₹11,000 ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಯಾರು ಅರ್ಹರು? ಅಗತ್ಯ ದಾಖಲೆಗಳು: ಕಾರ್ಮಿಕ ಕಾರ್ಡ್ ವಿದ್ಯಾರ್ಥಿ ವೇತನ ಯೋಜನೆ – ವಿದ್ಯಾರ್ಥಿ ವೇತನದ ಪ್ರಮಾಣ ತರಗತಿ ವಿದ್ಯಾರ್ಥಿ ವೇತನ (ರೂ.) 1 ರಿಂದ 4ನೇ ತರಗತಿ ₹1,100/- 5 ರಿಂದ 8ನೇ … Read more

ಖುಷಿಯ ಸುದ್ದಿ! ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿ ಅರ್ಜಿಗಳಿಗೆ ಮತ್ತೆ ಅವಕಾಶ!ಅಹಾರ ಇಲಾಖೆ ಯಿಂದ ಮಹತ್ವದ ಘೋಷಣೆ!

New Ration card application @ahara.kar.nic.in

2024 ರಲ್ಲಿ ಕರ್ನಾಟಕ ಸರ್ಕಾರವು ಹೊಸ ರೇಷನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.ಈಗ, ಅರ್ಹ ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ, ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅರ್ಹತೆ, ಅಗತ್ಯ ದಾಖಲೆಗಳು,ಮುಖ್ಯ ದಿನಾಂಕಗಳ ಕುರಿತು ತಿಳಿಯಿರಿ ಮತ್ತು ಇತರ ಪ್ರಮುಖ ಮಾಹಿತಿಗಳನ್ನು ನಾವು ಒದಗಿಸುತ್ತೇವೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು … Read more

2024 ರ ಬರಗಾಲ ಪರಿಹಾರ ಹಣ ಯಾವ ರೈತರಿಗೆ ಎಷ್ಟು ಜಮೆಯಾಗಿದೆ ಎಂಬುದನ್ನು ಈಗ ಮೊಬೈಲ್‌ನಲ್ಲಿಯೇ ಒಂದೇ ನಿಮಿಷದಲ್ಲಿ ಚೆಕ್ ಮಾಡಿ!

Crop insurance status

2023-24ನೇ ಸಾಲಿನ ಬರಗಾಲದಿಂದ ರೈತರಿಗೆ ಉಂಟಾದ ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಕರ್ನಾಟಕ ಸರ್ಕಾರವು ಬರ ಪರಿಹಾರ ಯೋಜನೆಯಡಿ ಹಣವನ್ನು ಬಿಡುಗಡೆ ಮಾಡಿದೆ. ಈ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಈ ಲೇಖನದಲ್ಲಿ, ಮೊಬೈಲ್ ನಲ್ಲಿ ಬರ ಪರಿಹಾರ ಹಣ ಜಮೆಯಾಗಿರೋ ಇಲ್ಲವೋ ಎಂದು ಚೆಕ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿಯನ್ನು ನಾವು ನೋಡೋಣ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು … Read more

ಬೆಳೆ ಹಾನಿ ಪರಿಹಾರ:ನಿಮ್ಮ ಬೆಳೆಗೆ ಎಷ್ಟು ಪರಿಹಾರ ಸಿಗುತ್ತದೆ?ಇಂದೇ ತಿಳಿದುಕೊಂಡು ಪರಿಹಾರ ಪಡೆಯಿರಿ!

crop insurance credited

ಚುನಾವಣೆ ಹಿನ್ನೆಲೆಯಲ್ಲಿ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬರಗಾಲ ಘೋಷಿತ ತಾಲೂಕುಗಳ ರೈತರಿಗೆ ಸೋಮವಾರದಿಂದ (ಮೇ 8, 2024) ಬೆಳೆ ಹಾನಿ ಪರಿಹಾರದ ಹಣ ಜಮೆಯಾಗಲಾರಂಭಿಸಿದೆ. ಈ ಹಣವು ಮುಂಗಾರು ಮತ್ತು ಹಿಂಗಾರು ಬೆಳೆಗಳಿಗೆ ಸಂಬಂಧಿಸಿದ ಹಾನಿಗೆ ಪರಿಹಾರ ನೀಡುತ್ತದೆ. ಕರ್ನಾಟಕ ಬರ ಪರಿಹಾರ 2024: ರೈತರಿಗೆ ಒಳ್ಳೆಯ ಸುದ್ದಿ!ಚುನಾವಣೆ ಮುನ್ನ ರೈತರಿಗೆ ಸಿಗಲಿದೆ ಬರ ಪರಿಹಾರ:ಹೌದು, ಈಗಾಗಲೇ ನಿರ್ಧಾರ ಮಾಡಲಾಗಿದೆ! ರಾಜ್ಯ ಸರ್ಕಾರವು 2023-24ನೇ ಸಾಲಿನ ಬರ ಪರಿಹಾರವನ್ನು ಘೋಷಿಸಿದೆ. ಈ ಯೋಜನೆಯಡಿ, ರೈತರಿಗೆ ಅವರ … Read more

ಬೆಳೆ ವಿಮೆ ಜಮಾ ಆಗಿದೆಯೇ? ಈಗಲೇ ಚೆಕ್ ಮಾಡಿ |Crop Insurance Payouts in Karnataka.

Crop insurance Karnataka

ನಮಸ್ಕಾರ ಕನ್ನಡ ಜನರೇ, 2023 ರ ಮುಂಗಾರು ಬೆಳೆ ವಿಮೆಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ 200 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಆದರೂ, ಇನ್ನೂ ಯಾವುದೇ ಬೆಳೆ ವಿಮೆ ಜಮಾ ಆಗಿಲ್ಲ. ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆಯೇ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು, ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಸ್ಥಿತಿಯನ್ನು ಪರಿಶೀಲಿಸಿ: Crop Insurance Payouts in Karnataka https://samrakshane.karnataka.gov.in/ ಸ್ಟೇಟಸ್ ಅನ್ನು ಮೂರು ವಿಧದಲ್ಲಿ ಚೆಕ್ ಮಾಡಬಹುದು: … Read more