ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (BDA) 25+ SDA & FDA ಹುದ್ದೆಗಳಿಗೆ ಅರ್ಜಿ ಆಹ್ವಾನ!KEA ಮೂಲಕ ಅರ್ಜಿ ಆಹ್ವಾನ!

SDA & FDA Recruitment in BDA

ಪರಿಚಯ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ನಗರದ ಯೋಜನೆ ಮತ್ತು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. BDA ಈಗ SDA (ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್) ಮತ್ತು FDA (ಫಸ್ಟ್ ಡಿವಿಷನ್ ಅಸಿಸ್ಟೆಂಟ್) ಹುದ್ದೆಗಳಿಗೆ ನೇರ ನೇಮಕಾತಿ ನಡೆಸುತ್ತಿದೆ. ಈ ಉದ್ಯೋಗಾವಕಾಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು … Read more