ಅನ್ನಭಾಗ್ಯ ಹಣ ಬಿಡುಗಡೆ: ಈ ತಿಂಗಳ ಹಣ ಖಾತೆಗೆ ಜಮೆಯಾಗಿದೆಯೇ? ಹಣ ಬರದಿದ್ದರೆ ಏನು ಮಾಡಬೇಕು? ಈಗಲೇ ತಿಳಿದುಕೊಳ್ಳಿ ಇದರ ಸಂಪೂರ್ಣ ಮಾಹಿತಿ !
ಪರಿಚಯ ಕರ್ನಾಟಕ ಸರ್ಕಾರವು ರಾಜ್ಯದ ಬಡವರಿಗೆ ಅಗತ್ಯ ಆಹಾರಧಾನ್ಯಗಳನ್ನು ಒದಗಿಸಲು 2013 ರಲ್ಲಿ ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿ, ರಾಜ್ಯದ ಬಡತನ ರೇಖೆಗಿಂತ ಕೆಳಗಿನ (BPL) ಕುಟುಂಬಗಳಿಗೆ ಪ್ರತಿ ತಿಂಗಳು 1 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿಯನ್ನು ಒಂದು ರೂಪಾಯಿ ದರದಲ್ಲಿ ಖರೀದಿಸಲು ಅವಕಾಶ ನೀಡಲಾಗುತ್ತದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ … Read more