ರಾಜ್ಯದ ರೈತರಿಗೆ ಸಿಹಿ ಸುದ್ದಿ: ರೈತರ ಖಾತೆಗೆ 20,000 ಜಮಾ? ಹಿಂಗಾರು ಬೆಳೆ ವಿಮೆ ಬಿಡುಗಡೆ ಸ್ಥಿತಿ ಹೀಗೆ ಚೆಕ್ ಮಾಡಿ!

crop insurance amount check details

2023ರ ಹಿಂಗಾರು ಬೆಳೆ ಋತುವಿನಲ್ಲಿ ಭಾರಿ ಮಳೆಯಿಂದಾಗಿ ರಾಜ್ಯದ ಹಲವಾರು ಭಾಗಗಳಲ್ಲಿ ಬೆಳೆ ಹಾನಿಗೊಳಗಾಗಿತ್ತು. ರೈತರ ನಷ್ಟವನ್ನು ಪೂರೈಸುವ ಉದ್ದೇಶದಿಂದ, ರಾಜ್ಯ ಸರ್ಕಾರವು ಹಿಂಗಾರು ಬೆಳೆ ವಿಮಾ ಪರಿಹಾರವನ್ನು ಘೋಷಿಸಿದೆ. ಈ ಯೋಜನೆಯಡಿ, ಪ್ರತಿ ಎಕರೆಗೆ ರೈತರ ಖಾತೆಗೆ ₹20,000 ಪರಿಹಾರ ಧನ ಜಮಾ ಮಾಡಲಾಗುವುದು. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ ಬಗ್ಗೆ ಮತ್ತು ವಿವಿಧ ಹುದ್ದೆಗಳ ಮಾಹಿತಿಯನ್ನು ಹಾಗೂ ರೈತರಿಗೆ ಬರುವ ಯೋಜನೆಯನ್ನು ನೀಡಲಾಗುತ್ತಿದ್ದು ಇವತ್ತಿನ ಪ್ರಸ್ತುತ ಲೇಖನದಲ್ಲಿ ನಾವು … Read more