ಕರ್ನಾಟಕ ಸಿಇಟಿ 2024 ಪರೀಕ್ಷೆ ಫಲಿತಾಂಶ 2024: ಫಲಿತಾಂಶ ಘೋಷಣೆ ದಿನಾಂಕ ಮತ್ತು ಪರಿಶೀಲನೆ ವಿಧಾನ!

KCET Result Karnataka 2024

ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಬಂದ ನಂತರವೇ CET-24 ಫಲಿತಾಂಶ ಪ್ರಕಟ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸೋಮವಾರ (ಮೇ 20) CET-24 ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ. CET ಶ್ರೇಣಿ ಪಟ್ಟಿಯನ್ನು ಹೇಗೆ ನಿರ್ಧರಿಸಲಾಗುತ್ತದೆ? 2024 ರಲ್ಲಿ ಏನು ವಿಶೇಷ? ಈ ಲೇಖನದಲ್ಲಿ, KCET 2024 ಫಲಿತಾಂಶದ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಮುಖ ಮಾಹಿತಿಯನ್ನು … Read more