ಕರ್ನಾಟಕ CET ಫలిತಾಂಶ 2024: ಯಾವಾಗ ನಿರೀಕ್ಷಿಸಬಹುದು?ಶೀಘ್ರದಲ್ಲೇ ಘೋಷಣೆ!

KARNATAKA CET RESULT WILL BE ANNOUNCED SOON

ಕರ್ನಾಟಕ ಪರೀಕ್ಷೆ ಪ್ರಾಧಿಕಾರ (ಕೀಯಾ) 2024ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫలిತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ 18 ಮತ್ತು 19 ರಂದು ನಡೆದ ಪರೀಕ್ಷೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ಲೇಖನದಲ್ಲಿ, KCET 2024 ಫಲಿತಾಂಶದ ಕುರಿತು ಇತ್ತೀಚಿನ ಮಾಹಿತಿ, ಫಲಿತಾಂಶವನ್ನು ಪರಿಶೀಲಿಸುವ ವಿಧಾನ ಮತ್ತು ಮುಂದಿನ ಹಂತಗಳ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ ವಿವಿಧ ಯೋಜನೆಗಳ … Read more

ಕರ್ನಾಟಕ ಸಿಇಟಿ 2024 ಪರೀಕ್ಷೆ ಫಲಿತಾಂಶ 2024: ಫಲಿತಾಂಶ ಘೋಷಣೆ ದಿನಾಂಕ ಮತ್ತು ಪರಿಶೀಲನೆ ವಿಧಾನ!

KCET Result Karnataka 2024

ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಬಂದ ನಂತರವೇ CET-24 ಫಲಿತಾಂಶ ಪ್ರಕಟ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸೋಮವಾರ (ಮೇ 20) CET-24 ಫಲಿತಾಂಶ ಪ್ರಕಟವಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಇದು ಸತ್ಯಕ್ಕೆ ದೂರವಾದ ಸುದ್ದಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸ್ಪಷ್ಟಪಡಿಸಿದೆ. CET ಶ್ರೇಣಿ ಪಟ್ಟಿಯನ್ನು ಹೇಗೆ ನಿರ್ಧರಿಸಲಾಗುತ್ತದೆ? 2024 ರಲ್ಲಿ ಏನು ವಿಶೇಷ? ಈ ಲೇಖನದಲ್ಲಿ, KCET 2024 ಫಲಿತಾಂಶದ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲಾ ಪ್ರಮುಖ ಮಾಹಿತಿಯನ್ನು … Read more