ಹೊಸ ಮಿಲಿಟರಿ ಹಸಿರು ಬಣ್ಣದ ಆಯ್ಕೆಯೊಂದಿಗೆ ಈಗ ಮಹೀಂದ್ರ ಥಾರ್!

New Military Green Colour for Thar

ಮಹೀಂದ್ರಾ ಥಾರ್, ಭಾರತದಲ್ಲಿನ ಅತ್ಯಂತ ಜನಪ್ರಿಯ ಆಫ್-ರೋಡ್ (Off-Road) ವಾಹನಗಳಲ್ಲಿ ಒಂದಾಗಿದೆ. ತನ್ನ ದುರ್ಗಮ ಭೂಪ್ರದೇಶದ ಸಾಮರ್ಥ್ಯ ಮತ್ತು ವಿಶಿಷ್ಟ ಶೈಲಿಯಿಂದಾಗಿ, ಈ ಎಸ್‌ಯูವಿ (SUV) ಭಾರತದಾದ್ಯಂತ ಗ್ರಾಹಕರ ಮನಸು ಗೆದ್ದಿದೆ. ಇತ್ತೀಚೆಗೆ, ಮಹೀಂದ್ರಾ ಥಾರ್ ತನ್ನ ಬಣ್ಣದ ಆಯ್ಕೆಗಳ ಪಟ್ಟಿಯನ್ನು ವಿಸ್ತರಿಸುವ ಮೂಲಕ ತನ್ನ ಗ್ರಾಹಕರಿಗೆ ಹೆಚ್ಚು ಆಕರ್ಷಕವಾಗಿಸಿದೆ. ಹೌದು, ಈಗ ಥಾರ್ ಹೊಸ “ಡೀಪ್ ಫಾರೆಸ್ಟ್” ಎಂಬ ಮಿಲಿಟರಿ ಹಸಿರು ಬಣ್ಣದ ಆಯ್ಕೆಯೊಂದಿಗೆ ಲಭ್ಯವಿದೆ. ಹೊಸ ಡೀಪ್ ಫಾರೆಸ್ಟ್ ಬಣ್ಣದೊಂದಿಗೆ ಭವ್ಯವಾಗಿ ಕಾಣುವ ಮಹೀಂದ್ರಾ … Read more