ಕರ್ನಾಟಕ SSLC ಫలిತಾಂಶ 2024! ರಿಸಲ್ಟ್ ಬಂತು? result ಗಾಗಿ ಕ್ಲಿಕ್ ಮಾಡಿ! ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ!

Sslc result 2024 Karnataka

ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಧಾರಣ ಮಂಡಳಿ (ಕರ್ನಾಟಕ ಶಿಕ್ಷಣ ಪರೀಕ್ಷಾ ಮಂಡಳಿ – KSEAB) 2024 ರ SSLC ಪರೀಕ್ಷೆಗೆ ಹಾಜರಾದ 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫಲಿತಾಂಶಗಳನ್ನು ಪ್ರಕಟಿಸುವ ದಿನಾಂಕವನ್ನು ಮುಂದೂಡಿದೆ. ಮೇ 8, 2024 ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದ್ದರೂ, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ವಿಳಂಬವಾಗಿದೆ. ಈ ಬದಲಾವಣೆ ಮತ್ತು ಹೊಸ ಫಲಿತಾಂಶ ಪ್ರಕಟವಾಗುವ ದಿನಾಂಕದ ಬಗ್ಗೆ ಇಲ್ಲಿ ವಿವರವಾದ ಮಾಹಿತಿಯನ್ನು ಒದಗಿಸಲಾಗಿದೆ. ಈ ನಮ್ಮ ಜ್ಞಾನ ಭಂಡಾರ ಜಾಲತಾಣದಲ್ಲಿ ಪ್ರಸ್ತುತವಾಗಿ … Read more